ಸಣ್ಣ ಚಿತ್ರ
Where You Belong
2 ನಿಮಿFHD
JF Language Stack Collection·49 / 84ಕ್ಲಿಪ್ 49 / 84
ಅಧ್ಯಾಯTümlükden Nura
ಅಧ್ಯಾಯÇoğu Çay (Mostly Tea)
ಅಧ್ಯಾಯJätku Leiba
ಅಧ್ಯಾಯLa Liberté De L’Interieur - Freedom Within
Where You Belong
On the field, there is nothing more important than the ball. The players will do everything to protect it and get the ball where it belongs. In the Game of Life, where do you belong?
ಪ್ರಶ್ನೆಗಳುಸಂಬಂಧಿತ ಪ್ರಶ್ನೆಗಳು
ನಿಮ್ಮದನ್ನು ಕೇಳಿಬೈಬಲ್ ಉಲ್ಲೇಖಗಳು
ಹಂಚಿಕೊಳ್ಳಿPsalm 86:15
But You, O Lord, are a compassionate and gracious God, slow to anger, abounding in loving devotion and faithfulness.
Berean Standard Bible
Public Domain
ಇನ್ನಷ್ಟು ಓದಿ...ಲಿಪ್ಯಂತರ
Kannada (ಕನ್ನಡ)
ಫುಟ್ಬಾಲನ್ನು ಸಾಮಾನ್ಯವಾಗಿ ಚರ್ಮ,ರಬ್ಬರ್ ಮತ್ತು ಹೊಲಿಗೆಯಿಂದ ಮಾಡಲಾಗುತ್ತದೆ.
ಇದು ವಿಶೇಷವೇನಲ್ಲ
ಪ್ರಪಂಚದ ಪ್ರತಿಯೊಂದು ದೇಶಗಳಲ್ಲಿಯೂ ಅವು ಲಕ್ಷಾಂತರಯಿವೆ.
ಆದರೆ ಅದು ಮೈದಾನದಲ್ಲಿದ್ದಾಗ...
ಹೆಚ್ಚು ಮುಖ್ಯವಾದದ್ದು ಯಾವುದೂ ಇರುವುದಿಲ್ಲ.
ಮೈದಾನದಲ್ಲಿರುವ ಪ್ರತಿಯೊಬ್ಬ ಆಟಗಾರನು
ಅದು ಎಲ್ಲಿದೆ ಎಂದು ನಿಖರವಾಗಿ ತಿಳಿಯಲು ಬಯಸುತ್ತಾನೆ.
ನಿಂತಿರುವ ಎಲ್ಲರೂ ಉತ್ಸಾಹದಿಂದ ಕಿರುಚುತ್ತಿದ್ದಾರೆ.
ಅವರ ಜೀವನವನೇ ಮರೆಯುತ್ತರೇ
ಎಲ್ಲಾವೂ ಈ ಚೆಂಡಿನ ನಿಮಿತ್ತವಾಗಿದ.
ಆಟಗಾರನು ಚೆಂಡನ್ನು ಪಡೆದಾಗ,
ಅವರ ಗಮನವು ಅದಕ್ಕೆ ಕೇಂದ್ರಕೃತವಾಗಿರುತ್ತದೆ
ಅವರಿಗೆ, ಈ ಕ್ಷಣದಲ್ಲಿ,
ಹೆಚ್ಚು ಮುಖ್ಯವಾದದ್ದು ಬೇರೇನೂ ಇಲ್ಲ, ಮತ್ತು ಬೇರೆಯಾರೂ ಅಲ್ಲ.
ಅದು ಎಷ್ಟುಶಕ್ತಿ ತೆಗೆದುಕೊಳ್ಳುತ್ತದೆ ಅಥವಾ ಅವರು ನಂತರ
ಎಷ್ಟು ನೋವಿಗೊಳಗಾಗುತ್ತಾರೆಂದು ಚಿಂತಿಸುವುದಿಲ್ಲ.
ಅವರು ಚೆಂಡನ್ನು ಕಾಪಾಡಲು ತಮ್ಮ ಸ್ವಂತ ದೇಹದಿಂದ ರಕ್ಷಿಸುತ್ತಾರೆ.
ಮಾಡಲು ಯೋಗ್ಯವಾದ ಒಂದೇ ಒಂದು ವಿಷಯ ಉಂಟು...
ಚೆಂಡನ್ನು ಇರಬೇಕಾದ ಸ್ಥಳಕ್ಕೆ ಕೊಂಡೊಯ್ಯುವುದು
ನಿಮಗೆ ಆಶ್ಚರ್ಯ ಉಂಟುಮಾಡಬಹುದಾದ ವಿಷಯವೆಂದರೆ...
ಯೇಸು ನಿಮ್ಮನ್ನು ಹಾಗೆಯೇ ನೋಡುತ್ತಾನೆ.
ಯೇಸು ನಿಮ್ಮ ಬಗ್ಗೆ ಎಲ್ಲವನ್ನೂ ತಿಳಿದಿದ್ದಾನೆ.
ಮತ್ತು ಆತನು ನಿಮ್ಮನ್ನು ಹೇಗಿದ್ದರೂ ಅಂಗೀಕರಿಸುತ್ತಾನೆ,
ಮತ್ತು ನಿಮ್ಮನ್ನು ರಕ್ಷಿಸಲು ಮತ್ತು ನಿಮ್ಮ ಆರೈಕೆ ಮಾಡಲು ಬಯಸುತ್ತಾನೆ.
ಯೇಸು ಆ ಒಂದೇ ಉದ್ದೇಶಕ್ಕಾಗಿ ತನ್ನ ಸ್ವಂತ
ಪ್ರಾಣವನ್ನು ಕೊಟ್ಟನು ...
ಇದರಿಂದ ನೀವು ಇರಬೇಕಾದ ಸ್ಥಳಕ್ಕೆ ಮನೆಗೆ ...
ಸೇರುವಿರಿ.
ಆತನೊಂದಿಗೆ.
ನೀವು ಸೇರಬೇಕಾದ ಸ್ಥಳ.
ಪಂದ್ಯ ಮುಗಿದ ಬಳಿಕ,
ಎಲ್ಲರೂ ಕ್ರೀಡಾಂಗಣವನ್ನು ತೊರೆಯುತ್ತಾರೆ.
ಆದರೆ ಯೇಸು ಇನ್ನೂ ನಿಮಗಾಗಿ
ಕಾಯುತ್ತಿದ್ದಾನೆ.
ಯೇಸು ನಿಮ್ಮನ್ನು ಪ್ರೀತಿಸುತ್ತಾನೆ.
ಇದು ನಿಮ್ಮ ಆಯ್ಕೆ.
ಆತನು ನಿಮ್ಮನ್ನು ಮನೆಗೆ ಕರೆತರಲಿ.


















