ವೀಡಿಯೊ ಲೋಡ್ ಆಗುತ್ತಿದೆ
ಲಿಪ್ಯಂತರ
Kannada (ಕನ್ನಡ)
ನಮಗಾಗಿ ಮರಣಹೊಂದಿದ ನಂತರ ಯೇಸುವು ಮತ್ತೆ ಬದುಕಿ ಬಂದದ್ದು ಏಕೆ ಮುಖ್ಯ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಸತ್ತ ಮನುಷ್ಯನು ನಮಗೆ ಏನು ನೀಡಬಹುದು ಎಂಬುದನ್ನು ಒಂದು ಕ್ಷಣ ಊಹಿಸೋಣ.
ಅವನು ನಮಗೆ ಜೀವ ನೀಡಬಹುದೇ?
ಇಲ್ಲ, ಎಷ್ಟಾದರೂ ಅವನೇ ಸತ್ತಿದ್ದಾನೆ.
ಸ್ನೇಹ ನೀಡಬಹುದೇ?
ಹೂಂ, ಬಹುಶಃ ಇಲ್ಲ.
ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿಯನ್ನು ನಮಗೆ ನೀಡಬಹುದೇ?
ಈಗ ಇಲ್ಲಿ ಸಮಸ್ಯೆ ಏನೆಂದರೆ
ಶುಭ ಸಂದೇಶ ಏನೆಂದರೆ ಯೇಸು ಮತ್ತೆ ಬದುಕಿ ಬಂದ ಕಾರಣ
ಮತ್ತು ಇನ್ನೂ ಬದುಕಿರುವುದರಿಂದ,
ಆತ ಎಲ್ಲವನ್ನೂ ಬದಲಾಯಿಸಬಹುದು.
ಆದರೆ ಆತನು ಮತ್ತೆ ಬದುಕಿ ಬರಲು ಹೇಗೆ ಸಾಧ್ಯ?
ಯೇಸು ಸಂಪೂರ್ಣವಾಗಿ ಪರಿಶುದ್ಧನಾಗಿದ್ದನು.
ಅಂದರೆ ನಮ್ಮನ್ನು ಕೊಲ್ಲುವ ದುಷ್ಟತನ
ಆತನನ್ನು ಸಮಾಧಿಯಲ್ಲಿ ಇಡಲಾಗಲಿಲ್ಲ.
ಆತನು ಎಷ್ಟು ಒಳ್ಳೆಯವನೆಂದರೆ ಆತ ಸಾವನ್ನೇ ಗೆದ್ದ ಏಕೈಕ ವ್ಯಕ್ತಿ!
ನಮ್ಮ ಮುರಿದ ಸ್ಥಿತಿಯನ್ನು ಸರಿಪಡಿಸಲು ಮಾತ್ರವಲ್ಲ, ನಮ್ಮ ದುಷ್ಟತನವನ್ನು ತೊಳೆದು ಆತನೊಂದಿಗೆ ನಮಗೆ ಜೀವನವನ್ನು ನೀಡಲು.
ಸ್ವಾತಂತ್ರ್ಯ ಮತ್ತು ಸಂತೋಷದ ಜೀವನ, ಆತನಿಗಾಗಿ ಪ್ರೀತಿ ಮತ್ತು ಸೇವೆಯಲ್ಲಿ ಸಮರ್ಪಿಸಲು.
ಏಕೆಂದರೆ ಆತ ಕೊಡುವ ಜೀವನ ಎಂದಿಗೂ ಮುಗಿಯುವುದಿಲ್ಲ.