ಎಪಿಸೋಡ್
2. The Blood of Jesus
2 ನಿಮಿFHD
New Believer Course·2 / 10ಕ್ಲಿಪ್ 2 / 10
2. The Blood of Jesus
Forgiveness and life is only possible when pure blood is shed. That is why Jesus, the only truly pure man, willingly chose to die for us.
ಪ್ರಶ್ನೆಗಳುಸಂಬಂಧಿತ ಪ್ರಶ್ನೆಗಳು
ನಿಮ್ಮದನ್ನು ಕೇಳಿಬೈಬಲ್ ಉಲ್ಲೇಖಗಳು
ಹಂಚಿಕೊಳ್ಳಿJohn 3:16
For God so loved the world that He gave His one and only Son, that everyone who believes in Him shall not perish but have eternal life.
Berean Standard Bible
Public Domain
ಇನ್ನಷ್ಟು ಓದಿ...ಲಿಪ್ಯಂತರ
Kannada (ಕನ್ನಡ)
ಯೇಸುವಿನ ರಕ್ತದಲ್ಲಿ ಅಂತಹದ್ದೇನಿದೆ? ಅದು ಮಾತ್ರ ಹೇಗೆ ನಿತ್ಯ ಜೀವನ ನೀಡಬಲ್ಲದು?
ನಮ್ಮ ಜೀವನವೆಲ್ಲಾ ನಮ್ಮ ರಕ್ತದಲ್ಲಿದೆ ಎಂದು ದೇವರು ನಮಗೆ ಹೇಳಿದನು.
ಆತನಿಗೆ ಅವಿಧೇಯರಾದರೆ ಸಾಯುತ್ತೇವೆ ಎಂದು ಎಚ್ಚರಿಸಿದನು.
ಆದರೂ ನಾವದನ್ನು ಮಾಡಿದೆವು.
ನಮ್ಮೊಳಗಿರುವುದನ್ನು ಬದಲಾಯಿಸಲು ತುಂಬಾ ಪ್ರಯತ್ನಿಸಿದೆವು,
ಆದರೆ ನಮ್ಮಿಂದ ಆಗಲಿಲ್ಲ.
ಹೀಗೆ ದುಷ್ಟತನವು ಹರಡಿತು ಮತ್ತು ನಮ್ಮ ಮೇಲೆ ಹಿಡಿತ ಸಾಧಿಸಿತು.
ಹಿಂಸಾಚಾರವು ಹೆಚ್ಚಿನ ಹಿಂಸೆಗೆ ಕಾರಣವಾಯಿತು.
ಕೆಟ್ಟದ್ದು ಇನ್ನಷ್ಟು ಕೆಟ್ಟದ್ದಕ್ಕೆ ಕಾರಣವಾಯಿತು.
ದೇವರು ನಮ್ಮನ್ನು ನೋಡಿದಾಗ, ನಮ್ಮ ಅನ್ಯಾಯ ಮತ್ತು ಹಿಂಸೆ ಅವನನ್ನು ಕೋಪಗೊಳಿಸಿತು,
ಮತ್ತು ಆತನ ಹೃದಯವನ್ನು ಒಡೆಯಿತು.
ಹಾಗಾಗಿ, ಒಂದು ದಿನ ವಿಶೇಷವಾದ ಒಬ್ಬನು ಬಂದು ಎಲ್ಲವನ್ನೂ ಸರಿಮಾಡುತ್ತಾನೆ ಎಂದು ಆತ ವಾಗ್ದಾನ ನೀಡಿದನು.
ಕೆಲವರು ಬಲಿಷ್ಠ ರಾಜನನ್ನು ನಿರೀಕ್ಷಿಸಿದರು.
ಅವನು ಎಲ್ಲಾ ದುಷ್ಟ ಜನರನ್ನು ಕೊಲ್ಲುತ್ತಾನೆಯೇ ಎಂದು ಅನೇಕರು ಅಂದುಕೊಂಡರು.
ಬದಲಾಗಿ, ಪ್ರೀತಿಯಿಂದ ದೇವರು ತನ್ನನ್ನು ಒಂದು ಅಸಹಾಯಕ ಶಿಶುವಾಗಿ ಕಳುಹಿಸಿಕೊಂಡನು.
ಬೆಳೆದನು, ಬದುಕಿದನು,
ಆತನು ನಮ್ಮ ಜೊತೆಯೇ
ನಮ್ಮ ಬದಲಿಗೆ ಆತನು ಮರಣಹೊಂದಿದನು,
ನಮ್ಮಿಂದ ಕೊಲ್ಲಲ್ಪಟ್ಟನು.
ಏಕೆಂದರೆ ಶುದ್ಧ ಮತ್ತು ಮುಗ್ಧ ಮನುಷ್ಯನ ರಕ್ತ ಮಾತ್ರ ನಮ್ಮ ದುಷ್ಟತನವನ್ನು ತೊಳೆಯುವ ಅಂತ್ಯವಿಲ್ಲದ ಜೀವನವನ್ನು ಹೊಂದಿದೆ.
ಆತನು ನಮಗೆ ಸಮರ್ಪಿಸಿದಂತೆ, ನಮ್ಮ ಜೀವನವನ್ನು ನಾವು ಆತನಿಗೆ ಸಮರ್ಪಿಸಿ ಆತನನ್ನು ನಂಬಿದಾಗ
ಆತನ ರಕ್ತದಲ್ಲಿರುವ ಜೀವವು ನಮ್ಮದನ್ನು ಬದಲಾಯಿಸುತ್ತದೆ
ಮತ್ತು ನಮ್ಮ ಸ್ವಂತ ದುಷ್ಟತನದಿಂದ ನಮ್ಮನ್ನು ಮುಕ್ತಗೊಳಿಸುತ್ತದೆ.
ಆಗ ನಾವು ಶಾಶ್ವತವಾಗಿ ಆತನೊಂದಿಗೆ ನಮ್ಮ ಜೀವನವನ್ನು ಆನಂದಿಸಬಹುದು.