New Believer Course·6 / 10

God has adopted us as His children through the life Jesus gives us, and we are promised genuine life change.

ನಿಮ್ಮದನ್ನು ಕೇಳಿ

ಬೈಬಲ್ ಉಲ್ಲೇಖಗಳು

ಹಂಚಿಕೊಳ್ಳಿ
Galatians 2:20

I have been crucified with Christ, and I no longer live, but Christ lives in me. The life I live in the body, I live by faith in the Son of God, who loved me and gave Himself up for me.

Berean Standard Bible

Public Domain

ಇನ್ನಷ್ಟು ಓದಿ...
ಉಚಿತ ಸಂಪನ್ಮೂಲಗಳು

ಬೈಬಲನ್ನು ಇನ್ನಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಬಯಸುವಿರಾ?

ನಮ್ಮ ಬೈಬಲ್ ಅಧ್ಯಯನಕ್ಕೆ ಸೇರಿ

ಲಿಪ್ಯಂತರ

Kannada (ಕನ್ನಡ)
ನನ್ನ ದುಷ್ಟ ಆಸೆಗಳನ್ನು ಈಡೇರಿಸದಂತೆ ದೇವರು ನಿಜವಾಗಿಯೂ ನನ್ನನ್ನು ತಡೆಯುವನೇ? ನಾವು ಹುಟ್ಟಿದಾಗ, ನಮಗೆ ನಾವೇ ಜೀವ ಕೊಡಲಿಲ್ಲ. ದೇವರು ನಮ್ಮ ಹೆತ್ತವರ ಮೂಲಕ ನಮಗೆ ಜೀವ ನೀಡಿದನು. ದೇವರು ನಮಗೆ ಶೂನ್ಯದಿಂದ ಜೀವವನ್ನು ಕೊಡಬಹುದೆಂದರೆ, ಆತ ಖಂಡಿತವಾಗಿಯೂ ನಮ್ಮನ್ನು ಆತನಂತೆ ಬದಲಾಯಿಸಬಲ್ಲನು. ನಾವೆಲ್ಲರೂ ನಮ್ಮಷ್ಟಕ್ಕೆ ನಾವೇ ಒಳ್ಳೆಯವರಾಗಲು ಪ್ರಯತ್ನಿಸಿದ್ದೇವೆ, ಮತ್ತು ವಿಫಲರಾಗಿದ್ದೇವೆ. ಆದರೆ ಯೇಸು ನಮಗೆ ಕೊಡುವ ಹೊಸ ಆತ್ಮಿಕ ಜೀವನವನ್ನು ನಾವು ಸ್ವೀಕರಿಸಿದಾಗ, ನಾವು ಆತನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದೇವೆ ನಮ್ಮನ್ನು ರಕ್ಷಿಸಲು, ಹೇಗೆ ಬದುಕಬೇಕೆಂದು ಕಲಿಸಲು ಮತ್ತು ಬಲಶಾಲಿಯಾಗಿ ಬೆಳೆಯುವಲ್ಲಿ ನಮಗೆ ಸಹಾಯ ಮಾಡಲು. ದೇವರು ನಮ್ಮನ್ನು ತನ್ನ ಮಕ್ಕಳಾಗಿ ಸ್ವೀಕರಿಸಿದ್ದಾನೆ, ಮತ್ತು ಆತನು ಭರವಸೆಯನ್ನು ನೀಡುತ್ತಾನೆ, ನಾವು ಕೃತಜ್ಞತೆಯ ಹೃದಯದಿಂದ ಆತನನ್ನು ನಂಬಿ ಅವಲಂಬಿಸಿದರೆ, ನಮ್ಮನ್ನು ದಿನೇ ದಿನೇ ಬದಲಾಯಿಸುವನು. ಹಾಗೆಯೇ, ಯೇಸು ನಮ್ಮನ್ನು ಪ್ರೀತಿಸುವಂತೆಯೇ ನಾವು ಆತನನ್ನು ಪ್ರೀತಿಸುವುದರ ಮೇಲೆ ನಮ್ಮ ಹೃದಯಗಳನ್ನು ಕೇಂದ್ರೀಕರಿಸಿದರೆ, ಆತನು ನಮ್ಮನ್ನು ಬಲಪಡಿಸಿ, ಭರವಸೆಯನ್ನು ನೀಡಿ, ನಮ್ಮನ್ನು ಶುದ್ಧರನ್ನಾಗಿ ಮಾಡುವನು.
JesusFilm