ಎಪಿಸೋಡ್
9. Prayer
1 ನಿಮಿFHD
New Believer Course·9 / 10ಕ್ಲಿಪ್ 9 / 10
9. Prayer
Jesus modeled a simple example of this in what’s called “the Lord’s Prayer,” in Matthew 6:9-13. This prayer was an answer to one of his friends asking how to pray.
ಪ್ರಶ್ನೆಗಳುಸಂಬಂಧಿತ ಪ್ರಶ್ನೆಗಳು
ನಿಮ್ಮದನ್ನು ಕೇಳಿಬೈಬಲ್ ಉಲ್ಲೇಖಗಳು
ಹಂಚಿಕೊಳ್ಳಿPhilippians 4:6
Be anxious for nothing, but in everything, by prayer and petition, with thanksgiving, present your requests to God.
Berean Standard Bible
Public Domain
ಇನ್ನಷ್ಟು ಓದಿ...ಲಿಪ್ಯಂತರ
Kannada (ಕನ್ನಡ)
ಬ್ರಹ್ಮಾಂಡದ ದೇವರೊಂದಿಗೆ ನಾವು ಸಂಬಂಧವನ್ನು ಹೇಗೆ ಬೆಳೆಸಿಕೊಳ್ಳುವುದು?
ಸಂಬಂಧಗಳು ಪರಸ್ಪರ ಮಾತನಾಡುವ ನಮ್ಮ ಸಾಮರ್ಥ್ಯವನ್ನು ಆಧರಿಸಿವೆ.
ಮತ್ತು ಪ್ರಾರ್ಥನೆಯು ದೇವರೊಂದಿಗೆ ಹೃತ್ಪೂರ್ವಕ ಸಂಭಾಷಣೆಯನ್ನು ನಡೆಸಲು ಇರುವ ನಮ್ಮ ಮಾರ್ಗ.
ಯೇಸು ಹೇಳುತ್ತಾನೆ, ನಾವು ಆತನೊಂದಿಗೆ ಮುಕ್ತವಾಗಿ ಮಾತನಾಡುವಾಗ
ಹೃದಯದಿಂದ ಆತನನ್ನು ಹುಡುಕಿದಾಗ,
ಆತನು ನಮ್ಮೊಳಗೆ ಇಟ್ಟಿರುವ ಪವಿತ್ರಾತ್ಮದ ಮೂಲಕ ನಮಗೆ ಪ್ರತಿಕ್ರಿಯಿಸುವನು,
ನಮ್ಮ ಹೃದಯದೊಂದಿಗೆ ಮಾತನಾಡುವನು.
ನಂತರ, ನಾವು ಆತನನ್ನು ಪ್ರಾರ್ಥಿಸುವಾಗ, ನಮ್ಮ ಹೃದಯವು ಆತನಿಗೆ ಯಾವಾಗ ಸಂತೋಷ ನೀಡುತ್ತದೆ,
ಅಥವಾ ದುಃಖ ನೀಡುತ್ತದೆ ಎಂಬುದು ನಮಗೆ ಭಾಸವಾಗುತ್ತದೆ.
ಏಕೆಂದರೆ ನಾವು ಆತನೊಂದಿಗೆ ನಿಜವಾದ, ನಿಕಟ ಸಂಬಂಧವನ್ನು ಅನುಭವಿಸಬೇಕು,
ಆಗ ನಾವು ದಿನೇ ದಿನೇ ಆತನು ನಮಗೆ ನೀಡುವ ಒಳ್ಳೆಯತನ ಮತ್ತು ಸ್ವಾತಂತ್ರ್ಯದಲ್ಲಿ ಬದುಕಬಹುದು ಎಂಬುದು ಆತನ ಭರವಸೆ.
ಪ್ರಾರ್ಥನೆಯಿಲ್ಲದೆ, ನಾವು ಆತನಿಂದ ದೂರವಾಗುತ್ತೇವೆ.
ಆದರೆ ನಾವು ಯೇಸುವಿನೊಂದಿಗೆ ಮಾತನಾಡುವ ಮೂಲಕ ಆತನಿಗೆ ಹತ್ತಿರವಾಗುತ್ತಿದ್ದಂತೆ,
ನಾವು ಆತನನ್ನು ಹೆಚ್ಚು ಪ್ರೀತಿಸತೊಡಗುತ್ತೇವೆ.
ಮತ್ತು ನಾವು ಆತನನ್ನು ಹೆಚ್ಚು ಪ್ರೀತಿಸಿದಷ್ಟು, ಆತನು ಪ್ರೀತಿಸುವದನ್ನು ಹೆಚ್ಚು ಪ್ರೀತಿಸುತ್ತೇವೆ,
ಮತ್ತು ನಮ್ಮ ಸಂಬಂಧವನ್ನು ಹಾಳುಮಾಡುವಂತಹದನ್ನು ತಿರಸ್ಕರಿಸುತ್ತೇವೆ.