ಎಪಿಸೋಡ್
7. Living for God
2 ನಿಮಿFHD
7 / 10ಕ್ಲಿಪ್ 7 / 10New Believer Course · 10 ಅಧ್ಯಾಯಗಳು
7. Living for God
When we are born again, we need constant spiritual nourishment. Reading the Bible, praying, and worshipping him with others are ways we grow spiritually.
ಪ್ರಶ್ನೆಗಳುಸಂಬಂಧಿತ ಪ್ರಶ್ನೆಗಳು
ನಿಮ್ಮದನ್ನು ಕೇಳಿಬೈಬಲ್ ಉಲ್ಲೇಖಗಳು
ಹಂಚಿಕೊಳ್ಳಿ1 Peter 2:2
Like newborn babies, crave pure spiritual milk, so that by it you may grow up in your salvation,
Berean Standard Bible
Public Domain
ಇನ್ನಷ್ಟು ಓದಿ...ಲಿಪ್ಯಂತರ
Kannada (ಕನ್ನಡ)
ದೇವರಿಗಾಗಿ ಬದುಕಲು ನಾವು ಹೇಗೆ ಬೆಳೆಯುಬಹುದು?
ನಿಜವಾದ ಶುದ್ಧ ಜೀವನವನ್ನು ಸಂತೋಷದಿಂದ ಬದುಕಲು,
ದೇವರು ನೀಡುವ ಆತ್ಮಿಕ ಪೋಷಣೆಯನ್ನು ನಾವು ನಿರಂತರವಾಗಿ ಪಡೆಯಬೇಕು.
ಹಾಗಾದರೆ, ಈ ಆತ್ಮಿಕ ಪೋಷಣೆ ಏನು?
ಮೊದಲನೆಯದಾಗಿ, ನಾವು ಬೈಬಲ್ ಅನ್ನು ಓದುವಾಗ, ದೇವರ ಜ್ಞಾನ ಬೆಳೆಯುತ್ತದೆ,
ಮತ್ತು ಆತನ ಬುದ್ಧಿವಂತಿಕೆಯು ನಮ್ಮ ಆಧ್ಯಾತ್ಮಿಕ ಆಹಾರವಾಗುತ್ತದೆ.
ಎರಡನೆಯದಾಗಿ, ನಾವು ಪ್ರಾರ್ಥನೆಯಲ್ಲಿ ಯೇಸುವಿನೊಂದಿಗೆ ಮಾತನಾಡುತ್ತಾ ಸಮಯವನ್ನು ಕಳೆಯುವಾಗ,
ಆತನ ಪ್ರಸನ್ನತೆಯು ನಮ್ಮ ಆತ್ಮಿಕ ಜೀವ ಜಲವಾಗುತ್ತದೆ,
ಇದು ನಮ್ಮ ಹೃದಯವನ್ನು ತುಂಬಿ ಆತನ ನಂಬಿಕಸ್ತ ಮಕ್ಕಳಂತೆ ಜೀವಿಸಲು ನಮಗೆ ಬಲವನ್ನು ನೀಡುತ್ತದೆ.
ಮತ್ತು ಮೂರನೆಯದಾಗಿ, ನಾವು ಯೇಸುವನ್ನು ಪ್ರೀತಿಸುವ ಇತರರೊಂದಿಗೆ ಆತನನ್ನು ಆರಾಧಿಸುವಾಗ,
ನಾವು ಒಟ್ಟಿಗೆ ಕಳೆಯುವ ಸಮಯವು ನಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಮತ್ತು ಉಲ್ಲಾಸವನ್ನು ತರುತ್ತದೆ.
ಬೈಬಲ್ ಓದಲು, ಪ್ರಾರ್ಥಿಸಲು ಮತ್ತು ಇತರರೊಂದಿಗೆ ಆತನನ್ನು ಆರಾಧಿಸಲು ಸಮಯ ನೀಡದಿದ್ದರೆ,
ನಾವು ದುರ್ಬಲರಾಗುತ್ತೇವೆ ಮತ್ತು ನಾವು ಹಂಬಲಿಸುವ ಸಂತೋಷ ಮತ್ತು ಸ್ವಾತಂತ್ರ್ಯವನ್ನು ಪಡೆಯಲು ವಿಫಲರಾಗುತ್ತೇವೆ.
ಆದರೆ ನಾವು ಪ್ರತಿದಿನ ಆತನ ಆತ್ಮಿಕ ಪೋಷಣೆಯನ್ನು ಪಡೆದಾಗ,
ಆತನು ನಮ್ಮ ಆತ್ಮದ ಮೇಲೆ ಕೆಲಸ ಮಾಡುತ್ತಾನೆ,
ಪವಿತ್ರಾತ್ಮನು ನಮ್ಮ ಆಳವಾದ ಆಸೆಗಳನ್ನು ಪೂರೈಸುತ್ತಲೇ
ನಮ್ಮನ್ನು ಬೆಳೆಸಿ ಬದಲಾಯಿಸುತ್ತಾನೆ.